ರಣಬೀರ್ ಕಪೂರ್-ಕಂಗನಾ ನಡುವಿನ ಸಂಬಂಧ ಲೀಕ್

ಮುಂಬೈ: ಇತ್ತೀಚೆಗೆ ಬಾಲಿವುಡ್ ನಲ್ಲಿ ಬರೀ ಅನೈತಿಕ ಸಂಬಂಧಗಳ ಕಥೆನೇ ಕೇಳಿ ಬರುತ್ತಿವೆ. ಹೃತಿಕ್ ಹಾಗೂ ಕಂಗನಾ ಸಂಬಂಧ ಫ್ಯಾನ್ಸ್ ಗಳಿಗೆ ಬಾಲಿವುಡ್ ನತ್ತ ಜನರು ತಿರುಗಿ ನೋಡದಂತೆ ಮಾಡಿವೆ. ಇದರ ಬೆನ್ನಲೇ ನಟಿ ರಣಬೀರ್- ಕಂಗನಾ ನಡುವಿನ ಸಂಬಂಧದ ಕುರಿತು ಮೇಲ್ ಲೀಕ್ ಆಗಿದ್ದು, ಇದರಲ್ಲಿ ರಣಬೀರ್ ಕಪೂರ್ ಹಾಗೂ ಕಂಗನಾ ನಡುವಿನ ಅಫೇರ್ ಬಯಲಾಗಿದೆ.

ಕಂಗನಾ ಹೃತಿಕ್ ಗೆ ಕಳುಹಿಸಿದ ಮೇಲ್ ನಲ್ಲಿ ರಣಬೀರ್ ಹಾಗೂ ಆಕೆಯ ಸಂಬಂಧದ ಕುರಿತು ಈ ರೀತಿ ಹೇಳಿದ್ದಾರೆ. 'ನಿನಗೆ ಕತೆ ಏನು ಅಂತ ಗೊತ್ತಿಲ್ಲದ ಕಾರಣ ಗೊಂದಲ ಹಾಗೂ ಹಿಂಸೆಯಾಗಿದೆ. ಆದ್ದರಿಂದ ಬೇಡವೇ ಬೇಡದ ಏನೇನೋ ಚಿಂತಿಸುವಂತಾಗಿದೆ. ದಯವಿಟ್ಟು ಮೊದಲು ಅದನ್ನು ನಿಲ್ಲಿಸು. ನಂಗೊತ್ತು ನೀನು ಮಾಡ್ತೀಯ ಅಂತ. ನನ್ನ ಸಂಬಂಧದಲ್ಲಿ ಏನು ಮುಚ್ಚುಮರೆ ಇಲ್ಲ'
ಕ್ವೀನ್ ಚಿತ್ರಕ್ಕಿಂತಲೂ ಮೊದಲು ರಣಬೀರ್ ನನ್ನತ್ತ ಗಮನವೇ ಹರಿಸಿರಲಿಲ್ಲ. ಯಾವಾಗ ಕ್ವೀನ್ ಚಿತ್ರ ಬಂತೋ ಆತ ನನ್ನ ಸಂಪರ್ಕಿಸಿದ. ನನಗೆ ಫಂಕಿ ಮೆಸೇಜ್ ಹಾಗೂ ವಿಡೀಯೋಗಳನ್ನು ಕಳುಹಿಸುತ್ತಿದ್ದ. ನಾನು ಗ್ವಾಲಿಯರ್ ನಲ್ಲಿ ರಿವಾಲ್ವರ್ ಶೂಟಿಂಗ್ ನಲ್ಲಿರುವಾಗ ನನ್ನ ಜತೆ ಸಂಬಂಧ ಬಯುಸುವುದಾಗಿ ಒಂಥರಾ ನೇರವಾಗಿ ಹೇಳಿದ. ಆಗ ನಾನು ಒಬ್ಬರ ಲವ್ ನಲ್ಲಿರುವುದಾಗಿ ಹೇಳಿದೆ.
ಆದಾದ ಬಳಿಕ ಆತ ನನ್ನ ಸಂಪರ್ಕದಲ್ಲಿ ಇರಲಿಲ್ಲ. ನಂತರ ನಾನು ನ್ಯೂಯಾರ್ಕ್ ಗೆ ಶೂಟಿಂಗ್ ಗೆ ಹೋದಾಗ ನ್ಯೂಯಾರ್ಕ್ ಹೇಗಿದೆ? ಎಂದು ಮೆಸೇಜ್ ಮಾಡಿದ. ಹೀಗೆ ಮತ್ತೆ ಸಂಪರ್ಕಕ್ಕೆ ಬಂದ. ನಾನು ಆತನಲ್ಲಿ ದೈಹಿಕ ಸಂಪರ್ಕ ಬಯಸುತ್ತೀಯಾ? ಎಂದು ಕೇಳಿದೆ. ಆತ ಮತ್ತಷ್ಟು ಹತ್ತಿರವಾದ. ನಿರಂತರ ಸಂಬಂಧ ಇದ್ದರೆ ಹೇಗೆ? ಎಂದು ಆತ ಕೇಳಿದಾಗ ನಾನು ಒಬ್ಬರನ್ನು ಪ್ರೀತಿಸುತ್ತಿದ್ದೇನೆ , ಆ ವ್ಯಕ್ತಿಗೆ ಬೇಜಾರು ಆಗುತ್ತದೆ ಎಂದು ಹೇಳಿದೆ.
ಕತ್ರೀನಾ ಆದ್ಮೇಲೆ ಪಾಕಿಸ್ತಾನ ನಟಿ ಜತೆ ಸುತ್ತುತ್ತಿರುವ ರಣಬೀರ್ ಕಪೂರ್ ಆಟ ಬಯಲಾಗಿದೆ.
Comments