'ನ್ಯೂಟನ್' ಚಿತ್ರಕ್ಕೆ ಆಸ್ಕರ್, ನಟಿ ಪ್ರಿಯಾಂಕಾ ಛೋಪ್ರಾಗೆ ಬೇಸರ

ಮುಂಬೈ, 2918ರ ಆಸ್ಕರ್ ಪ್ರಶಸ್ತಿಗೆ ನ್ಯೂಟನ್ ಚಿತ್ರ ಆಯ್ಕೆಯಾಗಿದ್ದು ಇದರಿಂದ ಚಿತ್ರ ನಿರ್ಮಾಪಕರು ಹಾಗೂ ನಟ ರಾಜಕುಮಾರ್ ರಾವ್ ಗೆ ಅತೀವ ಸಂತಸವಾಗಿದೆ.
ಮುಂಬೈ, 2918ರ ಆಸ್ಕರ್ ಪ್ರಶಸ್ತಿಗೆ ನ್ಯೂಟನ್ ಚಿತ್ರ ಆಯ್ಕೆಯಾಗಿದ್ದು ಇದರಿಂದ ಚಿತ್ರ ನಿರ್ಮಾಪಕರು ಹಾಗೂ ನಟ ರಾಜಕುಮಾರ್ ರಾವ್ ಗೆ ಅತೀವ ಸಂತಸವಾಗಿದೆ. ತಾವು ಅಭಿನಯಿಸಿರೋ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವುದಕ್ಕೆ ನಟ ರಾಜಕುಮಾರ್ ರಾವ್ ಗೆ ಹೆಚ್ಚು ಸಂತೋಷವಾಗಿದೆಯಂತೆ. ನ್ಯೂಟನ್ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗುತ್ತಿರುವುದಕ್ಕೆ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ಹಾಗೂ ಅವರ ತಾಯಿಗೆ ಹೆಚ್ಚು ಬೇಸರವಾಗಿದೆ ಅಂತ ಅನ್ನಿಸುತ್ತೆ. ಪ್ರಿಯಾಂಕಾ ಈ ಕುರಿತು ಹೇಳಿರುವುದನ್ನು ನೋಡಿದ್ರೆ ನ್ಯೂಟನ್ ಚಿತ್ರದ ಅಭಿಮಾನಿಗಳಿಗೆ ಅಸಮಾಧಾನ ಉಂಟು ಮಾಡಬಹುದು.
ಇನ್ನು ಪ್ರಿಯಾಂಕಾ ಛೋಪ್ರಾ ಅಭಿನಯದ ವೆಂಟಿಲೇಟರ್ ಮರಾಠಿ ಚಿತ್ರ ಕೂಡ ಆಸ್ಕರ್ ಗೆ ಆಯ್ಕೆಯಾಗುತ್ತದೆ ಎಂದು ಪಿಗ್ಗಿ ಹಾಗೂ ಅವರ ಅಮ್ಮ ತುಂಬಾ ನಿರೀಕ್ಷೆ ಇಟ್ಟುಕೊಡಿದ್ರಂತೆ. ಆದ್ರೆ 2018ರ ಆಸ್ಕರ್ ಪ್ರಶಸ್ತಿಗೆ ನ್ಯೂಟನ್ ಚಿತ್ರ ಆಯ್ಕೆಯಾಗಿದೆ. ಈ ವಿಷ್ಯ ತಿಳಿದ ಪ್ರಿಯಾಂಕಾ ಹಾಗೂ ಅವರ ಅಮ್ಮನಿಗೆ ತುಂಬಾ ದುಃಖವಾಗಿದೆಯಂತೆ.
Comments