ಶುಕ್ರವಾರದಂದು ತೆರೆಗೆ ಬರಲಿದೆ 'ಭರ್ಜರಿ' ಚಿತ್ರ

ಬೆಂಗಳೂರು: ಶುಕ್ರವಾರಕ್ಕೆ ಎರಡು ಚಿತ್ರಗಳು ರಿಲೀಸ್ ಆಗುತ್ತಿವೆ. ಸ್ಯಾಡಲ್ ವುಡ್ ನಲ್ಲಿ 'ಭರ್ಜರಿ' ಹಾಗೂ 'ಕ್ರ್ಯಾಕ್' ಚಿತ್ರಗಳು ಬಿಡುಗಡೆಯಾಗುತ್ತಿವೆ. ನಾಳೆ ರಾಜ್ಯಾದ್ಯಂತ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡಗೆ ಸಜ್ಜಾಗಿವೆ.
ಬೆಂಗಳೂರು: ಶುಕ್ರವಾರಕ್ಕೆ ಎರಡು ಚಿತ್ರಗಳು ರಿಲೀಸ್ ಆಗುತ್ತಿವೆ. ಸ್ಯಾಡಲ್ ವುಡ್ ನಲ್ಲಿ 'ಭರ್ಜರಿ' ಹಾಗೂ 'ಕ್ರ್ಯಾಕ್' ಚಿತ್ರಗಳು ಬಿಡುಗಡೆಯಾಗುತ್ತಿವೆ. ನಾಳೆ ರಾಜ್ಯಾದ್ಯಂತ 300 ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡಗೆ ಸಜ್ಜಾಗಿವೆ.
ಸ್ಯಾಂಡಲ್ ವುಡ್ ನಲ್ಲಿ ನಿರೀಕ್ಷೆ ಹುಟ್ಟಿಸಿರೋ 'ಭರ್ಜರಿ 'ಚಿತ್ರದಲ್ಲಿ ಧೃವಾ ಸರ್ಜಾ ಎದುರು ಹರಿಪ್ರಿಯಾ ಮತ್ತು ರಚಿತಾ ರಾಮ್ ನಾಯಕಿಯಾಗಿ ನಟಿಸುತ್ತಿದ್ದಾರೆ. ವೈಶಾಲಿ ದೀಪಕ್ , ರಂಗಾಯಣ ರಘು , ಉದಯ್, ಅನಿಲ್ , ಸೇರಿದಂತೆ ಹಲವರು ನಟಿಸಿದ್ದಾರೆ. ಚಿತ್ರಕ್ಕೆ ಹರಿಕೃಷ್ಣ ಅವರ ಸಂಗೀತ ಮತ್ತು ಶ್ರೀಶ ಅವರ ಛಾಯಾಗ್ರಹಣವಿದೆ. ಈ ಚಿತ್ರವನ್ನು ಬಹದ್ದೂರ್ ಚೇತನ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅವರೇ ಕಥೆ ಕೂಡ ಬರೆದಿದ್ದಾರೆ.
ಇನ್ನು ವಿನೋದ ಪ್ರಭಾಕರ ಅಭಿನಯದ ಕ್ರ್ಯಾಕ್ ಚಿತ್ರವು ಕೂಡ ನಾಳೆ ರಾಜ್ಯಾದಂತ್ಯ ಬಿಡುಗಡೆಗೆ ಸಜ್ಜಾಗಿದೆ. ಈಗಾಗಲೇ ಚಿತ್ರಕ್ಕೆ
ಎಲ್ಲಡೆ ನಿರೀಕ್ಷೆ ಜಾಸ್ತಿಯಾಗಿದೆ. 250ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.
Comments