ಶಾಕಿಂಗ್... ನಟಿ ಕಂಗನಾ ಬೋಲ್ಡ್ ಹೇಳಿಕೆಗೆ ಬೆಚ್ಚಿ ಬಿದ್ದ ಜನರು !

ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಶಾಕಿಂಗ್ ಸುದ್ದಿ ನೀಡಿದ್ದಾರೆ. ಸದಾ ಓಪನ್ ಟಾಕ್ಸ್ ನಿಂದಲೇ ಹೆಸರು ಗಳಿಸಿರುವ ಕ್ವೀನ್ ಚಿತ್ರದ ನಟಿ ಕಂಗನಾ ರಣಾವತ್, ಈ ಬಾರಿ ಸ್ಫೋಟಕ ಸತ್ಯ ಹೊರಹಾಕಿದ್ದಾರೆ. ಇತ್ತೀಚೆಗೆ ನೀಡಿದ ಖಾಸಗಿ ಚಾನಲ್ ನ ಸಂದರ್ಶನ ವೊಂದರಲ್ಲಿ ಮಾತನಾಡಿರುವ ಕಂಗನಾ ರಣಾವತ್ ಹೇಳಿದ್ದು ಎಲ್ಲರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ.
ಮುಂಬೈ: ಬಾಲಿವುಡ್ ನಟಿ ಕಂಗನಾ ರಣಾವತ್ ಶಾಕಿಂಗ್ ಸುದ್ದಿ ನೀಡಿದ್ದಾರೆ. ಸದಾ ಓಪನ್ ಟಾಕ್ಸ್ ನಿಂದಲೇ ಹೆಸರು ಗಳಿಸಿರುವ
ಕ್ವೀನ್ ಚಿತ್ರದ ನಟಿ ಕಂಗನಾ ರಣಾವತ್, ಈ ಬಾರಿ ಸ್ಫೋಟಕ ಸತ್ಯ ಹೊರಹಾಕಿದ್ದಾರೆ. ಇತ್ತೀಚೆಗೆ ನೀಡಿದ ಖಾಸಗಿ ಚಾನಲ್ ನ ಸಂದರ್ಶನ ವೊಂದರಲ್ಲಿ ಮಾತನಾಡಿರುವ ಕಂಗನಾ ರಣಾವತ್ ಹೇಳಿದ್ದು ಎಲ್ಲರನ್ನು ಬೆಚ್ಚಿ ಬಿಳಿಸುವಂತೆ ಮಾಡಿದೆ.
ಕೋ-ಸ್ಟಾರ್ ಗಳ ಜತೆಗಿದ್ದ ತಮ್ಮ ಸಂಬಂಧದ ಬಗ್ಗೆ ಕೇಳಲಾದ ಪ್ರಶ್ನೆಗೆ ಬೋಲ್ಡ್ ಆಗಿಯೇ ಉತ್ತರ ನೀಡಿರುವ ಅವರು, 'ರಿಲೇಷನ್ ಶಿಪ್ ವಿಷಯ ಎದುರಾದಾಗ ಪುರುಷ ಅಥವಾ ನಟನಿಗೆ ನಟಿಯರಿಂದ ರಿಜೆಕ್ಷನ್ ಎದುರಾದಾಗ ಅಲ್ಲಿ ಇಡೀ ಘಟನೆ ಕಹಿಯೆಂಬತೆ ಭಾಸವಾಗುತ್ತದೆ. ಆ ವೇಳೆ ಕೆಲಸ ಮಾಡುವ ಇಡೀ ವಾತಾವರಣವೇ ಕಷ್ಟಕರವಾಗುತ್ತದೆ. ಅಂದ ರೀತಿ, ಒಂದು ವೇಳೆ ನೀವು ಸಹೋದ್ಯೋಗಿಗಳ ಜತೆಗೆ ಮಲಗುವ ವಿಷಯ ಬಂದಾಗ ಅದು ಮತ್ತಷ್ಟು ಜಟಿಲವಾಗಿರುತ್ತದೆ. ತುಂಬಾ ಕಷ್ಟಕರವಾದದ್ದು ಎಂದು ಬಾಲಿವಡ್ ನಟಿ ಕಂಗನಾ ಹೇಳಿಕೆ ನೀಡಿದ್ದಾರೆ. ಬಾಲಿವುಡ್ ನಲ್ಲಿ ಮಾದಕ ಪಾತ್ರಗಳಿಂದಲೇ ಸುದ್ದಿ ಮಾಡಿರುವ ಕಂಗನಾ ರಣಾವತ್ ಗ್ಯಾಂಗ್ ಸ್ಟಾರ್, ಕ್ವೀನ್, ರಂಗೂನ್ ಚಿತ್ರಗಳಲ್ಲಿ ನಟಿಸಿದ್ದಾರೆ, ಮುಂಬರುನ ಸಿಮ್ರಾನ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.
ಮತ್ತೊಂದು ಶಾಕಿಂಗ್ ಅಂದ್ರೆ ಬಾಲಿವುಡ್ ಫಿಲ್ಮಂ ಇಂಡಸ್ಟ್ರಿಗೆ ಬರುವುದಕ್ಕೂ ಮುನ್ನ ಕಂಗನಾ 17 ನೇ ವರ್ಷದಲ್ಲಿದ್ದಾಗ ಆಕೆಯ ತಂದೆಯ ಸಮ ವಯಸ್ಸಿನ ವ್ಯಕ್ತಿಯೊಬ್ಬ ಆಕೆಯ ಮೇಲೆ ಲೈಂಗಿಕ ಕಿರುಕುಳ ನೀಡಿದ್ದು ಸಹ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
Comments