ಮರಾಠಿ ಟ್ರೆಡೀಶನಲ್ ಡ್ರೆಸ್ ನಲ್ಲಿ 'ಲಾವಣಿ ಸ್ಟೆಪ್ಸ್' ಹಾಕಿದ ಸನ್ನಿ
ಮುಂಬೈ: ಬಾಲಿವುಡ್ ನಟಿ ಸನ್ನಿ ಲಿಯೋನ್ ಮರಾಠಿ ಟ್ರೇಡಿಶನಲ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮರಾಠಿ ಚಿತ್ರದ ರಿಮಿಕ್ಸ್ ಸಾಂಗ್ ಗೆ ಲಾವಣಿ ಸ್ಪೆಪ್ಸ್ ಹಾಕಿರುವುದು ಅಭಿಮಾನಿಗಳಲ್ಲಿಯ ಖುಷಿ ತರಿಸಿದ್ದಾರೆ. ನಟಿ ಸನ್ನಿ ಲಿಯೋನ್ ರೇಖಾ ಅವರ ಅಭಿನಯದ ಚಿತ್ರ ವೀಕ್ಷಿಸಿದ್ದಾರೆ. ರೇಖಾ ಯಾವ ರೀತಿಯ ಸ್ಟೆಪ್ಸ್ ಹಾಕಿದ್ದಾರೆ ಎಂದು ವೀಕ್ಷಿಸಿದ್ದಾರೆ.
ಅದರಂತೆ ಈ ಸಾಂಗ್ ಗೆ ಹೆಜ್ಜೆ ಹಾಕಿದ್ದಾರಂತೆ. ನಾನು ಮೊದಲ ಬಾರಿಗೆ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿದ್ದೇನೆ. ಸಾಂಗ್ ತುಂಬಾ ಸುಂದರವಾಗಿದೆ, ತನ್ನ ನೃತ್ಯವನ್ನು ಹಿರಿಯ ನಟಿ ರೇಖಾ ಅವರಿಗೆ ಅರ್ಪಿಸುವುದಾಗಿ ಹೇಳಿಕೊಂಡಿದ್ದಾರೆ.
1980ರಲ್ಲಿ ಬಿಡುಗಡೆಯಾಗಿದ್ದ ಮರಾಠಿ ಯ ಫಾಟಾಕ್ಡಿ ಚಿತ್ರದಲ್ಲಿ ಬಾಲಿವುಡ್ ನಟಿ ರೇಖಾ ಅಭಿನಯಿಸಿದ್ದರು. ಈ ಚಿತ್ರದಲ್ಲಿ ರೇಖಾ ಲಾವ್ನಿ ಸ್ಟೆಪ್ಸ್ ಹಾಕಿದ್ದರು.
Comments