ನಟಿ 'ಪೂಜಾ ಗಾಂಧಿ' ನಾಪತ್ತೆಯಾಗಿದ್ದಾರಾ?

19 Aug 2017 11:40 AM | Entertainment
432 Report

ಬೆಂಗಳೂರು: ನಟಿ ಪೂಜಾ ಗಾಂಧಿ ನಾಪತ್ತೆಯಾಗಿದ್ದಾರೆ ಎಂಬ ವದಂತಿ ಹಬ್ಬಿರುವ ಹಿನ್ನಲೆಯಲ್ಲಿ ಈ ಕುರಿತು ನಟಿ ಪೂಜಾಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ಕೆಲಸ
ನಿಮಿತ್ಯ ಹೊರಗೆಲ್ಲೋ ಹೋಗಿದ್ದೇನೆ ಎಂದು ಹೇಳುವುದರ ಮೂಲಕ ನಟಿ ಪೂಜಾ ಗಾಂಧಿ ಗಾಳಿ ಸುದ್ದಿಯ ಬಗ್ಗೆ ಅಲ್ಲಗಳೆದಿದ್ದಾರೆ. ಈ ಸುದ್ದಿ ಕೇಳಿದ ನಿಜವಾಗಲು
ನಾನು ಶಾಕ್ ಆಗಿದ್ದೇನೆ, ಇದೆಲ್ಲಾ ವದಂತಿ, ನಾನು ನಾಪತ್ತೆಯಾಗಿರೋ ವದಂತಿ ಹಬ್ಬಿಸಿದ್ದಾರೆ. ಇದು ಶುದ್ಧ ಸುಳ್ಳು ಎಂದಿದ್ದಾರೆ.

Edited By

Suhas Test

Reported By

Sudha Ujja

Comments