ಬಚ್ಚನ ಪರಿವಾರದ ಸೊಸೆ ಐಶ್ವರ್ಯ ಇಂದ ಭಾರತಕ್ಕೆ ಮತ್ತಷ್ಟು ಮೆರಗು !

ಬಚ್ಚನ ಪರಿವಾರದ ಸೊಸೆ ಐಶ್ವರ್ಯ ರೈ ಭಾರತಕ್ಕೆ ಮತ್ತಷ್ಟು ಮೆರಗು ತಂದುಕೊಡಲಿದ್ದಾರೆ. ಸೆಲೆಬ್ರಿಟಿ ಇಂಡಿಯಾ @ 70 ಕಾರ್ಯಕ್ರಮ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಇನ್ ಮೆಲ್ಬರ್ನ್ (IFFM) ನಲ್ಲಿ ಬಾಲಿವುಡ್ ನಟಿ, ಬಚ್ಚನ್ ಪರಿವಾರದ ಸೊಸೆ ಐಶ್ವರ್ಯ ರೈ ಭಾಗಿಯಾಗಲಿದ್ದು, ಮೆಲ್ಬರ್ನ್ ನಲ್ಲಿ ನಡೆಯಲಿರುವ ಫೆಡರೇಷನ್ ಸ್ಕ್ವೇರ್ ಕಾರ್ಯಕ್ರಮದಲ್ಲಿ ಭಾರತದ ಧ್ವಜವನ್ನು ನೆರವೇರಿಸಲಿದ್ದಾರೆ. ಈ ವೇಳೆ ಭಾರತದ ಧ್ವಜವನ್ನು ನೆರವೇರಿಸಿದ ಮೊದಲ
ಮೆಲ್ಬರ್ನ್ ನಲ್ಲಿ ನಡೆಯುವ ವಿಶ್ವ ಮಟ್ಟದ ಭಾರತೀಯ ಸಿನಿಮಾ ಮಹೋತ್ಸವ ಇದಾಗಿದ್ದು, ಈ ವೇಳೆ ಐಶ್ವರ್ಯ ರೈ ಅವರಿಗೆ ಭಾರತೀಯ ಚಲನಚಿತ್ರದಲ್ಲಿ ಮಾಡಿದ ಸಾಧನೆಗಾಗಿ ಪ್ರಶಸ್ತಿ ಕೂಡ ದೊರೆಯಲಿದೆ.
ಐಶ್ವರ್ಯ ರೈ ಗೆ ಸಿನಿಮಾ ಫೆಸ್ಟಿವಲ್ ಗೆ ಅವರನ್ನು ಸ್ವಾಗತಿಸುತ್ತೇವೆ. ಇಂತಹ ಕಾರ್ಯಕ್ರಮಕ್ಕೆ ಅವರು ಆಗಮಿಸುತ್ತಿರುವುದು ಭಾರತಕ್ಕೆ ಹೆಮ್ಮೆಯ ವಿಷಯ. ಅಂತರಾಷ್ಟ್ರೀಯ ಮಟ್ಟದಲ್ಲಿ ಅದರಲ್ಲೂ ಆಸ್ಟ್ರೇಲಿಯಾದ ಜನರ ಮನ ಗೆದ್ದಿರುವ ಐಶ್, ಇಲ್ಲಿಗೆ ಆಗಮಿಸುತ್ತಿರುವ ಇಲ್ಲಿನ ಜನರಿಗೆ ಖುಷಿ ತಂದು ಕೊಡಲಿದೆ ಎಂದು ನಿರ್ದೇಶಕರೊಬ್ಬರು ತಿಳಿಸಿದ್ದಾರೆ.
Comments