ಟ್ವಿಟರ್ ನಲ್ಲಿ ಅಮಿತಾಬ್ ವಾರ್?

ಬಾಲಿವುಡ್ ಅಮಿತಾಬ್ ಬಚ್ಚನ್ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ ವಿಶ್ವಾಸ ಮಧ್ಯೆ ಟ್ವಿಟರ್ ವಾರ್ ಏರ್ಪಟ್ಟಿದೆ. ಕುಮಾರ ವಿಶ್ವಾಸ ಅಮಿತಾಬ್ ಹಚ್ಚನ್ ಅವರ ತಂದೆ ಹರಿವಂಶ ರಾಯ್ ಬಚ್ಚನ್ ಅವರ ಕವಿತೆಯನ್ನು ಕುಮಾರ ವಿಶ್ವಾಸ ಹಾಡಿದ್ದರು. ಹಾಗೂ ಈ ಕವಿತೆಯನ್ನು ಯೂಟ್ಯೂಬ್ ಗೆ ಡೌನ್ ಲೋಡ್ ಮಾಡಿದ್ದರು. ಈ ಸಂಬಂಧ ಕುಮಾರ ವಿಶ್ವಾಸ ವಿರುದ್ಧ ಸಿಟ್ಟಾದ ನಟ ಅಮಿತಾಬ್ ಬಚ್ಚನ್ ಇದು ಕಾಪಿ ರೈಟ್ಸ್ ಉಲ್ಲಂಘನೆ ಮಾಡಿದ್ದಂತಾಗಿದ್ದು, ನಮ್ಮ ಲಿಗಲ್ ನೋಟೀಸ್ ಈ ಕುರಿತು ಆ್ಯಕ್ಷನ್ ತೆಗೆದುಕೊಳ್ಳುತ್ತದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕುಮಾರ ವಿಶ್ವಾಸ ಟ್ವಿಟರ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲಾ ಕವಿಗಳಿಂದ ನನಗೆ ಪ್ರಶಂಸೆ ದೊರೆತಿದೆ. ಆದ್ರೆ ನಿಮ್ಮಿಂದ ನೋಟೀಸ್ ದೊರೆಯುತ್ತಿದೆ. ಬಾಬುಜೀ ಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಟ್ವಿಟ್ ನ್ನು ಡಿಲೀಟ್ ಮಾಡುತ್ತೇನೆ, ಜೊತೆಗೆ ೩೨ರೂ.ಗಳನ್ನು ಕಳುಹಿಸುತ್ತಿದ್ದೇನೆ ಎಂದು ಟ್ವಿಟ್ ಮೂಲಕ ಉತ್ತರ ನೀಡಿದ್ದಾರೆ.
Comments