‘ಬ್ಯಾಂಕ್ ಚೋರ್’ ಸಿನಿಮಾ ರಿಲೀಸ್

17 Jun 2017 9:31 AM | Entertainment
369 Report

ಬಾಲಿವುಡ್ ನಟ ರಿತೇಶ್ ದೇಶ್ಮುಕ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ ‘ಬ್ಯಾಂಕ್ ಚೋರ್ ಚಿತ್ರ ಶುಕ್ರವಾರ ರಿಲೀಸ್ ಕಂಡಿದೆ. ಈ ಹಿಂದೆ ಬಿಡುಗಡೆಯಾಗಿದ್ದ ಚಿತ್ರದ ಟ್ರೈಲರ್ ಗೆ ಪ್ರೇಕ್ಷಕರಿಂದ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಮುಖ್ಯವಾಗಿ ಸಿನಿಮಾ ಬ್ಯಾಂಕ್ ರಾಬರಿಯ ಕಥೆ ಹೊಂದಿದ್ದು, ಕಂಪ್ಲೀಟ್ ಕಾಮಿಡಿ ಮೂವಿಯಾಗಿದೆ.

ಈ ಚಿತ್ರದಲ್ಲಿ ನಟ ವಿವೇಕ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ, ರಿತೇಶ್ ದೇಶಮುಖ್ ಕಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬ್ಯಾಂಕ್ ಚೋರ್ ಸಿನಿಮಾವನ್ನು ಬಂಪಿ ನಿರ್ದೇಶನ ಮಾಡಿದ್ದು, ಚಿತ್ರದ ಕೆಲವು ಗೀತೆಗಳಿಗೆ ಸಿಂಗರ್ ಬಾಬಾ ಸೆಹಗಲ್ ಅವರು  ಹಾಡಿದ್ದು, ಪ್ರೇಕ್ಷಕರಿಗೆ ಈ ಚಿತ್ರ ಲೈಕ್ ಆಗುತ್ತಾ ಎಂದು ಕಾದು ನೋಡ್ಬೇಕು.

Edited By

venki swamy

Reported By

venki swamy

Comments