ನಟಿ ಕಂಗನಾ ವಿರುದ್ಧ ಚೀಟಿಂಗ್ ಕೇಸ್?

ಮುಂಬೈ: ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬಗ್ಗೆ ನಿರ್ಮಾಣವಾಗುತ್ತಿರುವ ‘ಮಣಿಕರ್ಣಿಕಾ ‘ಚಿತ್ರಕ್ಕೆ ಕಂಗನಾ ರನೌತ ಗೆ ಸಂಕಷ್ಟ ಎದುರಾಗಿದ್ದು, ಕಂಗನಾ ಸಹಲೇಖಕಿ ಎಂದು ಕ್ರೆಡಿಟ್ ಪಡೆದುಕೊಂಡು ತನ್ನ ಕೆಲಸವನ್ನು ಹೈಜಾಕ್ ಮಾಡುತ್ತಿದ್ದಾರೆ ಎಂದು ಲೇಖಕರು ಆರೋಪ ಮಾಡಿದ್ದಾರೆ.
ಕಂಗನಾ ವಿರುದ್ಧ ವಂಚನೆ ಆರೋಪ ಮಾಡಿರುವ ಕೇತನ್ ಆರ್ಥಿಕ ಅಪರಾಧ ದಳಕ್ಕೆ ಕಂಪ್ಲೇಟ್ ಮಾಡಿದ್ದಾರೆ. ಕಳೆದ ೧ ತಿಂಗಳಿನಿಂದ ತಮ್ಮ ತಂಡ ಚಿತ್ರದ ಬಗ್ಗೆ ಕಂಗನಾ ಜತೆಗೆ ಚರ್ಚೆ ಮಾಡುತ್ತಿದೆ.
ಸ್ಕ್ರಿಪ್ಟ್ ಹಾಗೂ ಸ್ಕೆಚ್ ಮಟೇರಿಯಲ್ ಗಳೆಲ್ಲವು ಕಂಗಾನಾಗೆ ಶೇರ್ ಮಾಡಿದ್ದೇವು. ಆದ್ರೆ ಬೇರೆಯೊಬ್ಬರ ಜತೆಗೆ ಸೇರಿ ಕಂಗನಾ ಚಿತ್ರ ಮಾಡುತ್ತಿದ್ದಾರೆ ಎಂದುಕೇತನ್ ಆರೋಪ ಮಾಡಿದ್ದಾರೆ. ಈ ಸಂಬಂಧ ಕೇತನ್ ಮೆಹ್ತಾ ಪೊಲೀಸ್ ಮೆಟ್ಟಿಲು ಹತ್ತಿದ್ದಾರೆ ಎನ್ನಲಾಗುತ್ತಿದೆ.
Comments