ಅಬ್ಬಾ! ಕ್ಷಣಾರ್ಧದಲ್ಲೇ ಮುದುಕಿಯಾದ ಈ ಯುವತಿ
ಸುಂದರವಾಗಿದ್ದ ಹುಡುಗಿ ಇದ್ದಕ್ಕಿಂದತೆ ಮುದುಕಿಯಾಗಿದ್ದಾಳೆ. ನೋಡು ನೋಡುತಿದ್ದಂತೆ ಸುಂದರ ಯೌವನದ ತರುಣಿಯೊಬ್ಬಳು ಮುದುಕಿಯಾಗಿ ಬದಲಾಗಿದ್ದಾಳೆ. ಇದ್ಹೇಗೆ ಸಾಧ್ಯ ಅಯ್ತು ಅಂತ ಗೊತ್ತಾ? ಇಲ್ಲೊಮ್ಮೆ ಓದಿ.
ನೀಲ್ ಗಾರ್ಟನ್ ಎಂಬ ಪ್ರಸಿದ್ಧ ಮೇಕಪ್ ಮ್ಯಾನ್ ಕೈ ಚಳಕದಿಂದ ಈಕೆ ಮುದುಕಿಯಾಗಿದ್ದಾಳೆ. ಮೇಕಪ್ ಮ್ಯಾನ್ ಸುಂದರ ಮಾಡೆಲ್ ನನ್ನು ತನ್ನ ಮೇಕಪ್ ಪ್ರಯೋಗಕ್ಕಾಗಿ ಆಕೆಯನ್ನು ಆಯ್ಕೆ ಮಾಡಿಕೊಂಡಿದ್ದರಂತೆ. ಮೇಕಪ್ ಬಳಿಕ ಈಕೆಯನ್ನು ಮುಖವನ್ನು ಜನ ಮರೆತುಬಿಟ್ಟರಂತೆ.
ಮೇಕಪ್ ನಂತರ ಸುಂದರ ಯುವತಿಯ ಮುದುಕಿಯಾಗಿ ಕಂಡು ಬಂದ ಫೊಟೋವನ್ನು ತೆಗೆದುಕೊಳ್ಳಲಾಯಿತು. ಸ್ಪೆಷಲ್ ಎಫೆಕ್ಟ್ ಗಳನ್ನು ಬಳಸಿ ಮಾಡಲಾಗಿದ್ದ ಮೇಕಪ್ ಇದು ಎಂಬುದು ವಿಶೇಷ.
Comments