CAT walk..! ನಾನೇನು ಕಡಿಮೆ ಇಲ್ಲ ಅಂತಿದೆ ಈ ಶ್ವಾನ
ಶ್ವಾನಗಳು ಎಂದಾದರೂ ಕ್ಯಾಟ್ ವಾಕ್ ಮಾಡುವುದನ್ನು ನೋಡಿದ್ದೀರಾ ಆಗ್ತಿದ್ರೆ ಇಲ್ಲೊಮ್ಮೆ ಓದಿ
ನಿಮ್ಮಗೆ ಇಷ್ಟವಾದ ಸೆಲೆಬ್ರಿಟಿಗಳು, ಮಾಡೆಲ್ ಗಳು ಕ್ಯಾಟ್ ವಾಕ್ ಮಾಡೋದನ್ನ ನೀವೂ ನೋಡಿರ್ತಿರಿ. ಆದ್ರೆ ಶ್ವಾನಗಳು ಎಂದಾದರೂ ಕ್ಯಾಟ್ ವಾಕ್ ಮಾಡುವುದನ್ನು ನೋಡಿದ್ದೀರಾ. ಇಲ್ಲ ಅಲ್ವಾ. ಆದ್ರೆ ರೂಪದರ್ಶಿಯರಿಗಿಂತ ನಾವೇನು ಕಮ್ಮಿ ಇಲ್ಲ ಅಂತಿವೆ ಇಲ್ಲಿನ ಶ್ವಾನಗಳು. ನಿಮಗೆ ಆಶ್ಚರ್ಯ ಆಗ್ತಿದ್ರೆ ಇಲ್ಲೊಮ್ಮೆ ಓದಿ.
೧೦೦ ಕ್ಕಿಂತಲೂ ಅಧಿಕ ಶ್ವಾನಗಳು ಫ್ಯಾನ್ಸಿ ಡ್ರೆಸ್ ಧರಿಸಿ ರಷ್ಯಾದ ಪೀಟರ್ಸ್ ಬರ್ಗ್ ನಲ್ಲಿ ನಡೆದ ೬ನೇ ವೇಷಭೂಷಣ ಪರೇಡ್ ನಲ್ಲಿ ಭಾಗಿಯಾಗಿದ್ದ ಈ ಶ್ವಾನಗಳು ವಿಭಿನ್ನ ವೇಶದಲ್ಲಿ ಎಲ್ಲರ ಗಮನ ಸೆಳೆದಿದ್ವು.
ಒಂದು ಶ್ವಾನ ಬ್ಲ್ಟಾಕ್ ಆಂಡ್ ವೈಟ್ ಕಲರ್ ನ ಬಟ್ಟೆ ಧರಿಸಿದ್ರೆ, ಮತ್ತೊಂದು ಶ್ವಾನ ಚೀನಾ ಆಡಳಿತಗಾರನ ಉಡುಗೊ ತೊಟ್ಟು ಮಿಂಚಿದ್ವು. ಮತ್ತೆ ಕೆಲ ಶ್ವಾನಗಳು ಹಸುವಿನ ಹಾಗೇ ಕಾಣಿಸಿಕೊಂಡು ನೋಡಗರನ್ನು ಸೆಳೆದವು.
Comments