ಕೊಟ್ಟಿಗೆಯಿಂದ ಹಸುಗಳನ್ನು ಕದ್ದು ಅಸಹಜ ಲೈಂಗಿಕ ಕ್ರಿಯೆ ನಡೆಸ್ತಿದ್ದ ವ್ಯಕ್ತಿಯ ಬಂಧನ
ಕೊಟ್ಟಿಗೆಯಿಂದ ಹಸುಗಳನ್ನು ಕದ್ದು ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಕೋಯಿಕ್ಕೋಡ್ ನ ಕುನ್ನಮಂಗಕಂ ಎಂಬಲ್ಲಿ ನಡೆದಿದೆ. ವ್ಯಕ್ತಿಯ ವಿಚಿತ್ರ ವರ್ತನೆ ಸಿಸಿಟಿಯಲ್ಲಿ ಸೆರೆಯಾಗಿದೆ.
ಚಥಮಂಗಲಂನ ಎಂಬ ಮಾಲೀಕನ ಹಸುವಿನ ಮೇಲೆ ಈತ ದೌರ್ಜನ್ಯ ನಡೆಸಿದ್ದಾನೆ. ಈತನ ಮನೆಯಿಂದ ಸುಮಾರು 12 ಮೈಲು ದೂರವಿದ್ದ ಸಾಗುತ್ತಿದ್ದ ಈತ ರಾತ್ರಿ ಹಸು ಮಾಲೀಕ ಮಲಗಿದ ಬಳಿಕ ಹಸುವನ್ನು ಕದ್ದೊಯ್ಯುತ್ತಿದ್ದ. ಬಳಿಕ ಅದನ್ನು ಕೊಟ್ಟಿಗೆಯಿಂದ ಹೊರ ಕಳೆದುಕೊಂಡು ಹೋಗಿ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಿದ್ದ. ನಂತರ ಹಸುವನ್ನು ಅಲ್ಲಿಯೇ ಬಿಟ್ಟು ತೆರಳುತ್ತಿದ್ದ. ಕೆಲವೊಂದು ಹಸುವುಗಳು ನೋವು ತಾಳಲಾರದೇ ಅಲ್ಲಿಯೇ ಬಿದ್ದುಕೊಂಡಿದ್ದರೆ, ಕೆಲವು ಹಸುಗಳು ಮಾತ್ರ ಮನೆಗೆ ಮರಳುತ್ತಿದ್ದವು. ಆದರೆ ಅವುಗಳು ವಿಚಿತ್ರವಾಗಿ ಒದ್ದಾಡುತ್ತಿದ್ದವು.
ಇವುಗಳನ್ನು ಗಮನಿಸಿದ ಹಸುವಿನ ಮಾಲೀಕ ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸುತ್ತಿದ್ದ. ಇದಾದ ಬಳಿಕ ಕೊಟ್ಟಿಗೆ ಬಳಿಕ ಸಿಸಿಟಿವಿಯನ್ನು ಅಳವಡಿಸಲಾಗಿದೆ, ಇದರ ಸಹಾಯದಿಂದ ಈತನ ಈ ದುರ್ವತನೆ ಬೆಳಕಿಗೆ ಬಂದಿದೆ. ಹಸುವನ್ನು ಪಶುವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಈತ ಅಸಹಜ ಲೈಂಗಿಕ ಕ್ರಿಯೆ ನಡೆಸಿರುವುದು ದೃಢಪಟ್ಟಿದೆ.
Comments