ಲಾಕ್ ಡೌನ್ ಸಮಯದಲ್ಲಿ ಕರ್ತವ್ಯನಿರತ ದೆಹಲಿ ಪೋಲೀಸರ ಮೇಲೆ ದಾಳಿ ಮಾಡಲು ಉಗ್ರರ ಯತ್ನ!
ದೇಶದೆಲ್ಲೆಡೆ ಕೊರೋನಾ ವೈರಸ್ ಮಟ್ಟಹಾಕಲು ದೇಶ ಹೆಣಗಾಡುತ್ತಿರುವ ನಡುವಲ್ಲೇ, ಲಾಕ್ ಡೌನ್ ಲಾಭ ಪಡೆಯಲು ಉಗ್ರರು ಯತ್ನ ನಡೆಸುತ್ತಿದ್ದು, ಲಾಕ್ ಡೌನ್ ವೇಳೆ ಭದ್ರತೆ ನೀಡುತ್ತಿರುವ ದೆಹಲಿ ಪೊಲೀಸ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.
ಲಾಕ್'ಡೌನ್ ಘೋಷಣೆಯಾಗಿರುವ ದೆಹಲಿಯಲ್ಲಿ ಭದ್ರತೆಗೆ ಪೊಲೀಸರನ್ನು ನಿಯೋಜನೆಗೊಳಿಸಲಾಗಿದ್ದು, ಈ ವೇಳೆ ಕರ್ತವ್ಯನಿರತ ಪೊಲೀಸನ್ನು ಗುರಿ ಮಾಡಲು ಇಸಿಸ್ ಉಗ್ರ ಸಂಘಟನೆ ಸಂಚು ರೂಪಿಸಿದೆ ಎಂದು ವಿಶೇಷ ಪಡೆಯ ಡಿಸಿಪಿಯೊಬ್ಬರು ಹೇಳಿಕೆ ನೀಡಿದ್ದಾರೆ
Comments