Report Abuse
Are you sure you want to report this news ? Please tell us why ?
ಸೇನೆಗೆ ಸೇರಲು ವಿಫಲವಾದ ಹಿನ್ನಲೆ: ಫೇಸ್ಬುಕ್ ಲೈವ್ನಲ್ಲಿಯೇ ಯುವಕ ಆತ್ಮಹತ್ಯೆ..!

13 Jul 2018 11:42 AM | Crime
471
Report
ಯುವಕನೋರ್ವ ಫೇಸ್ಬುಕ್ ಲೈವ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ. ಈ ಯುವಕನ ಆತ್ಮಹತ್ಯೆಯನ್ನು ಸಾವಿರಾರು ಜನರು ಲೈವ್ನಲ್ಲೇ ನೋಡಿದ್ದಾರೆ.
ನೇಣಿಗೆ ಶರಣಾದ ಯುವಕ ಹೆಸರು ಮುನ್ನಾ. ವಯಸ್ಸಿನ ಮೀತಿ ಮೀರಿದ್ದರಿಂದ ಭಾರತೀಯ ಸೇನೆ ಸೇರಲು ಆಗದ ಹಿನ್ನೆಲೆಯಲ್ಲಿ ಯುವಕ ಮನ ನೊಂದು ಫೇಸ್ಬುಕ್ ಲೈವ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆಗೂ ಮುನ್ನ ಯುವಕ ಎರಡು ಪೇಜ್ಗಳ ಸುಸೈಡ್ ನೋಟ್ ಬರೆದು, ತನ್ನ ಪೋಷಕರಲ್ಲಿ ಕ್ಷಮೆಯನ್ನು ಕೋರಿದ್ದಾನೆ. ಪೊಲೀಸರು ವಿಡಿಯೋವನ್ನು ಪರಿಶೀಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

Edited By
Manjula M

Comments