ನಲಪಾಡ್ ಗೆ ನ್ಯಾಯಾಂಗ ಬಂಧನ ವಿಸ್ತರಣೆ

17 Apr 2018 1:27 PM | Crime
417 Report

ವಿದ್ವತ್ ಮೇಲೆ ಹಲ್ಲೆ ನಡೆಸಿ ಜೈಲು ಪಾಲಾಗಿರುವ ಹ್ಯಾರಿಸ್ ಪುತ್ರಗೆ ಇನ್ನೂ ಕೆಲ ದಿನಗಳ ನ್ಯಾಯಾಂಗ ವಿಸ್ತರಣೆ ಆಗಿದೆ.

ವಿದ್ವತ್ ಮೇಲೆ ಹಲ್ಲೆ ನಡೆಸಿದ ಪ್ರಕರಣದ ಆರೋಪಿ ಮುಹಮ್ಮದ್ ನಲಪಾಡ್ ಗೆ ಏಪ್ರಿಲ್.28 ತನಕ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಲಾಗಿದೆ. ಇಂದು 1ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಡಿಯೋ ಕಾನ್ಫೆರೆನ್ಸ್ ಮೂಲಕ ನಲಪಾಡ್ ವಿಚಾರಣೆ ನಡೆಯಿತು . ನ್ಯಾಯಾಲಯ ಮತ್ತೆ 12ದಿನಗಳ ನ್ಯಾಯಾಂಗ ಬಂಧನವನ್ನು ವಿಸ್ತರಿಸಿ ಆದೇಶವನ್ನು ಹೊರಡಿಸಿದೆ.

Edited By

Manjula M

Reported By

Manjula M

Comments