ವಂಚನೆ ಪ್ರಕರಣದಲ್ಲಿ ಖ್ಯಾತ ನಟ ರಾಜ್ಪಾಲ್ ಯಾದವ್
5 ಕೋಟಿ ರೂಪಾಯಿ ಸಾಲವನ್ನು ಪಡೆದು ಅದನ್ನು ಮರುಪಾವತಿ ಮಾಡದ ಪ್ರಕರಣದಲ್ಲಿ ಬಾಲಿವುಡ್ ನಟ ರಾಜ್ಪಾಲ್ ಯಾದವ್ ಮತ್ತವರ ಪತ್ನಿ ಅಪರಾಧಿಗಳೆಂದು ಸಾಬೀತಾಗಿದೆ. ಏಪ್ರಿಲ್ 23ರಂದು ಕರ್ಕರ್ದೂಮ ಕೋರ್ಟ್ ಇಬ್ಬರಿಗೂ ಶಿಕ್ಷೆಯನ್ನು ಕೂಡ ಪ್ರಕಟಿಸಲಿದೆ.
ಇದು 2010ರಲ್ಲಿ ನಡೆದ ಪ್ರಕರಣ ರಾಜ್ಪಾಲ್ ಯಾದವ್ ಮತ್ತವರ ಪತ್ನಿ ರಾಧಾ, 'ಅತಾ ಪತಾ ಲಾಪತಾ' ಚಿತ್ರಕ್ಕಾಗಿ ದೆಹಲಿ ಮೂಲದ ಉದ್ಯಮಿ ಎಂ.ಜಿ. ಅಗರ್ವಾಲ್ ಅವರಿಂದ ಸಾಲವನ್ನು ಪಡೆದಿದ್ದರು. ಆದ್ರೆ ಅದನ್ನು ಹಿಂದಿರುಗಿಸಿರಲಿಲ್ಲ.ಹಾಗಾಗಿ ಉದ್ಯಮಿ, ರಾಜ್ಪಾಲ್ ಯಾದವ್ ಹಾಗೂ ರಾಧಾ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದರು. 2013ರಲ್ಲಿ
Comments