ಕಿರು ತೆರೆಯ ಕಲಾವಿದನ ವಿರುದ್ಧ ಎಫ್ ಐ ಆರ್...?
ಕಿನ್ನರಿ ಧಾರಾವಾಹಿ ನಾಯಕ ನಟನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ನಟ ಕಿರಣ್ ರಾಜ್ ವಿರುದ್ಧ ಮುಂಬೈನಲ್ಲಿ FIR ದಾಖಲು ಮಾಡಲಾಗಿದೆ. ಕಿರಣ್ ರಾಜ್ ವಿರುದ್ಧ ಮಾಡೆಲ್ ಯಾಸ್ಮಿನ್ ಎಂಬಾಕೆ ದೂರು ನೀಡಿದ್ದಾರೆ.
ಕಿರಣ್ ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿ ದೂರು ದಾಖಲು ಮಾಡಲಿದ್ದಾರೆ. ದೈಹಿಕ ಹಲ್ಲೆ ನಡೆಸಿರುವುದಾಗಿ ಕಿರಣ್ ವಿರುದ್ಧ ದೂರು ದಾಖಲಾಗಿದ್ದು, ಯಾಸ್ಮಿನ್ ವಿರುದ್ಧ ಕಿರಣ್ ಕೂಡ ಪ್ರತಿದೂರು ದಾಖಲಿಸಿದ್ದಾರೆ. ಆರ್.ಆರ್. ನಗರ ಠಾಣೆಯಲ್ಲಿ ಕಿರಣ್ ರಾಜ್ ದೂರು ನೀಡಿದ್ದಾರೆ. ಕಿನ್ನರಿ ಸೀರಿಯಲ್ನಲ್ಲಿ ಕಿರಣ್ ರಾಜ್ ನಕುಲ್ ಪಾತ್ರ ಮಾಡುತ್ತಿದ್ದಾರೆ.
Comments