ಬ್ರೇಕಿಂಗ್ ನ್ಯೂಸ್ : ನೇಪಾಳದಲ್ಲಿ ವಿಮಾನ ಅಪಘಾತಕ್ಕೆ ಸುಮ್ಮರು 75 ಜನರ ದಾರುಣ ಸಾವು
ನೇಪಾಳದ ಕಾಠ್ಮಂಡ್ ನಲ್ಲಿರುವ ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಮಧ್ಯಾಹ್ನ ಸ್ಥಳೀಯ ಕಾಲವಾನ 2:30ರ ಸುಮಾರಿಗೆ ವಿಮಾನ ಪತವಾಗಿದ್ದು, ಇದೇ ವೇಳೆ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಸರಿ ಸುಮಾರು 76 ಮಂದಿ ಸಾವನ್ನಪ್ಪಿ, 13 ಮಂದಿ ಬದುಕಿಳಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಢಾಕದಿಂದ ಅಮೇರಿಕಾಕ್ಕೆ ತೆರಳುತ್ತಿದ್ದ ವೇಳೆಯಲ್ಲಿ ವಿಮಾನ ಕಾಠ್ಮಂಡ್ ಗೆ ಆಗಮಿಸಿ ಲ್ಯಾಂಡಿಗ್ ಆಗುತ್ತಿದ್ದ ವೇಳೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಘಟನ ಸಂಬಂಧ ಸ್ಥಳೀಯ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ವಿಮಾನ ನಿಲ್ದಾಣ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ದಟ್ಟ ಹೊಗೆ ಅವರಿಸಿದ್ದು ಸ್ಥಳಕ್ಕೆ ರಕ್ಷಣಾ ಕಾರ್ಯಚರಣೆ ಭರದಿಂದ ಸಾಗಿದೆ ಅಂತ ತಿಳಿಸಿದ್ದಾರೆ.
Comments