Report Abuse
Are you sure you want to report this news ? Please tell us why ?
ನಲಪಾಡ್ ಗೆ 14 ದಿವಸಗಳ ನ್ಯಾಯಾಂಗ ಬಂಧನ

21 Feb 2018 6:32 PM | Crime
548
Report
ಕಳೆದ ಭಾನುವಾರ ವಿದ್ವತ್ ಮೇಲೆ ಗುಂಡಾಗಿರಿ, ದರ್ಪ ತೋರಿದ ನಲಪಾಡ್ ಹ್ಯಾರಿಸ್, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ. ಈ ಮೂಲಕ ಶಾಂತಿನಗರದ ಎಂ.ಎಲ್.ಎ ಹ್ಯಾರಿಸ್ ಪುತ್ರ, ಮಹಮ್ಮದ್ ನಲಪಾಡ್ ಹ್ಯಾರಿಸ್ ಪರಪ್ಪನ ಅಗ್ರಹಾರದ ಜೈಲು ಪಾಲಾಗಿದ್ದಾರೆ.
ಈ ಪ್ರಕರಣ ಕುರಿತು ಬೆಂಗಳೂರಿನ 8ನೇ ಎಸಿಎಂಎಂ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು, 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ನೀಡಿದರು. ಅಲ್ಲದೇ ಪ್ರಕರಣ ಸಂಬಂಧ ಜಾಮೀನು ಅರ್ಜಿಯ ವಿಚಾರಣೆಯನ್ನು ಫೆ.23ಕ್ಕೆ ಮುಂದೂಡಿದರು

Edited By
Shruthi G

Comments