ಪಟಾಕಿ ಖರೀದಿಸುವವರ ವಿರುದ್ಧ ಕಠಿಣ ಕ್ರಮ

ಸುಪ್ರಿಂಕೋರ್ಟ್ ದೆಹಲಿ ಎನ್ ಸಿಆರ್ ನಲ್ಲಿ ಪಟಾಕಿ ನಿಷೇಧಿಸುವ ಸಂಬಂಧ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ದೆಹಲಿ ಕಡೆಯಾದಂತ್ಯ ಪಟಾಕಿ ಖರೀದಿಸದಂತೆ ಎಚ್ಚರಿಕೆ ನೀಡಲಾಗುತ್ತಿದೆ.
ನವದೆಹಲಿ: ಪಟಾಕಿ ಖರೀದಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಸುಪ್ರಿಂ ಕೋರ್ಟ್ ಆದೇಶದ ಬಳಿಕ ದೆಹಲಿ ಎನ್ ಸಿಆರ್ ನಲ್ಲಿ ಪಟಾಕಿ ಖರೀದಿಸುವವರು ವಿರುದ್ಧ ಸೆಕ್ಷನ್ 188ರಂತೆ ಕೇಸ್ ದಾಖಲಾಗುತ್ತದೆ.
ಮಾಹಿತಿಯ ಪ್ರಕಾರ, ಸುಪ್ರಿಂಕೋರ್ಟ್ ದೆಹಲಿ ಎನ್ ಸಿಆರ್ ನಲ್ಲಿ ಪಟಾಕಿ ನಿಷೇಧಿಸುವ ಸಂಬಂಧ ಪೊಲೀಸರು ಕೂಡ ಅಲರ್ಟ್ ಆಗಿದ್ದಾರೆ. ದೆಹಲಿ ಕಡೆಯಾದಂತ್ಯ ಪಟಾಕಿ ಖರೀದಿಸದಂತೆ ಎಚ್ಚರಿಕೆ ನೀಡಲಾಗುತ್ತಿದೆ. ಇದರ ಹೊರತಾಗಿಯೂ ಯಾರಾದರು ಪಟಾಕಿ ಖರೂದಿಸಿ ಬಳಕೆ
ಮಾಡಿದ್ದು ಕಂಡು ಬಂದರೆ ಅಂಥವರ ವಿರುದ್ಧ ಸೆಕ್ಷನ್188 ರಂತೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ.
Comments