ಗಡಿಯಲ್ಲಿ ಅಪಾರ ಪ್ರಮಾಣದ ಮಾದಕ ದ್ರವ್ಯ, 10 ಪಾಕಿಗಳ ಅರೆಸ್ಟ್

27 Sep 2017 9:49 PM | Crime
439 Report

ಜಮ್ಮುಕಾಶ್ಮೀರ: ಪಂಜಾಬ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಈ ವರ್ಷ 150 ಕೆ.ಜಿ ಅಧಿಕ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, 10 ಮಂದಿ ಪಾಕ್ ಮಾದಕ ದ್ರವ್ಯ ಕಳ್ಳ ಸಾಗಾಣೆಗಾರರನ್ನು ಅರೆಸ್ಟ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಜಮ್ಮುಕಾಶ್ಮೀರ: ಪಂಜಾಬ್ ನ ಅಂತರಾಷ್ಟ್ರೀಯ ಗಡಿಯಲ್ಲಿ ಈ ವರ್ಷ 150 ಕೆ.ಜಿ ಅಧಿಕ ಪ್ರಮಾಣದ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, 10 ಮಂದಿ ಪಾಕ್ ಮಾದಕ ದ್ರವ್ಯ ಕಳ್ಳ ಸಾಗಾಣೆಗಾರರನ್ನು ಅರೆಸ್ಟ್ ಮಾಡಲಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.ಪ್ರಕರಣದಲ್ಲಿ ಬಂಧಿಸಲ್ಪಟ್ಟ ಪಾಕಿಗಳ ಹತ್ತಿರ 10 ಮೊಬೈಲ್ , 25 ಸಿಮ್ ಕಾರ್ಡ್ ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.ಪಂಜಾಬ್ ಗಡಿಯಲ್ಲಿ ಈ ವರ್ಷ ಈ ತನಕ 158.74 ಕಿಲೋ ಹೆರಾಯಿನ್ ಮತ್ತು 1.98 ಕಿಲೋ ಅಫೀಮನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಬಿಎಸ್ ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 

 

 

 

Edited By

Hema Latha

Reported By

Sudha Ujja

Comments