ಪಂಜಾಬ್ ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಹಾಗೂ ತಾಯಿ ಕೊಲೆ

ನವದೆಹಲಿ: ಪಂಜಾಬಿನ ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಹಾಗೂ ಅವರ ತಾಯಿ ಗುರುಚರಣ್ ಕೌರ್ ಹಾಗೂ ಅವರ ತಾಯಿಯನ್ನು ಕೊಲೆಗೈಯಲಾಗಿದೆ.
ನವದೆಹಲಿ: ಪಂಜಾಬಿನ ಹಿರಿಯ ಪತ್ರಕರ್ತ ಕೆ.ಜೆ ಸಿಂಗ್ ಹಾಗೂ ಅವರ ತಾಯಿ ಗುರುಚರಣ್ ಕೌರ್ ಹಾಗೂ ಅವರ ತಾಯಿಯನ್ನು ಕೊಲೆ ಗೈಯಲಾಗಿದೆ. ಶನಿವಾರ ಅವರ ಮೊಹಾಲಿಯ ಫೇಸ್ 3ಬಿ2ನಲ್ಲಿನ ನಿವಾಸದಲ್ಲಿ ಕೊಲೆ ನಡೆದಿರುವುದನ್ನು ಮೊಹಾಲಿ ಹಿರಿಯ ಪೊಲೀಸ್ ಸುಪರಿಂಟೆಂಡೆಂಟ್ ಕುಲದೀಪ್ ಚಹಾಲ್ ಅವರು ಧೃಡಪಡಿಸಿದರು. ಪತ್ರಕರ್ತ ಕೆ.ಜೆ ಸಿಂಗ್ ಅವರನ್ನು ಕುತ್ತಿಗೆ ಹಿಸುಕಿ ಕೊಲ್ಲಲಾಗಿದೆ ಎಂದು ಪೊಲೀಸ್ ಮೊಲಗಳು ಹೇಳಿವೆ.
ಇಂದು ಮಧ್ಯಾಹ್ನ 1 ಗಂಟೆಯ ಹೊತ್ತಿಗೆ ಸಂದರ್ಶಕರೊಬ್ಬರು ಸಿಂಗ್ ಅವರ ನಿವಾಸದ ಗೇಟಿನಲ್ಲಿದ್ದು ಕರೆ ನೀಡಿದಾಗ ಒಳಗಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದನ್ನು ಅನುಸರಿಸಿ ಮನೆಯೊಳಗೆ ಇಣುಕಿ ನೋಡಿದಾಗ ಕೊಲೆ ನಡೆದಿರುವುದು ಗೊತ್ತಾಯಿತು.
Comments