2ಜಿ ಸ್ಪೆಕ್ಟ್ರಂ ಹಗರಣ, ಅಗಸ್ಟ್ 25ರಂದು ಅಂತಿಮ ತೀರ್ಪು



ನವದೆಹಲಿ: 2ಜಿ ಸ್ಪೆಕ್ಟ್ರಂ ಹಗರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ವಿಶೇಷ ನ್ಯಾಯಾಲಯ ಅಗಸ್ಟ್ 25ರಂದು ಅಂತಿಮ ತೀರ್ಪು ಹೊರಡಿಸಲಿದೆ.
ಬೆಂಗಳೂರು: ಹಲವು ನೈಜಕತೆಗಳನ್ನು ಸಿನಿಮಾ ರೂಪಕ್ಕಿಳಿಸಿದ ಖ್ಯಾತಿ ಹೊಂದಿರುವ ನಿರ್ದೇಶಕ ಎಎಂಆರ್ ರಮೇಶ್ ಗೌರಿ ಲಂಕೇಶ್ ಹತ್ಯೆ ಕುರಿತಾಗಿ ಸಿನಿಮಾ ಮಾಡಲಿದ್ದಾರೆಯೇ?ಎಂಬ ಬಗ್ಗೆ ಸದ್ಯಕ್ಕಂತು ಸುದ್ದಿ ಕೇಳಿ ಬಂದಿದೆ. ಆದರೆ ಸದ್ಯ ಯಾವುದೇ ಘೋಷಣೆಯಾಗಿಲ್ಲ. ಗೌರಿ ಲಂಕೇಶ್ ಪ್ರಕರಣದ ಬಗ್ಗೆ ಸದ್ಯಕ್ಕೆ ರಮೇಶ್ ರಿಸರ್ಚ್ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ.
ಸೈನೈಡ್ ಸಿನಿಮಾ ನಿರ್ದೇಶಕ ಇತ್ತೀಚೆಗೆ ದಕ್ಷ ಪೊಲೀಸ್ ಅಧಿಕಾರಿ ಡಿಐಜಿ ರೂಪಾ ಬಗ್ಗೆ ಸಿನಿಮಾ ಮಾಡಲು ಹೊರಟಿದ್ದರು. ಇದೀಗ ಗೌರಿ ಲಂಕೇಶ್ ಹತ್ಯೆ ಬಗ್ಗೆಯೂ ಸಿನಿಮಾ ಮಾಡಲು ಹೊರಟಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಪ್ರಕರಣದ ಬಗ್ಗೆ ಅವರಿಗೆ ಸ್ಪಷ್ಟ ಚಿತ್ರಣ ಸಿಕ್ಕಿದ ಮೇಲಷ್ಟೇ ಸಿನಿಮಾ ಮಾಡುವ ಬಗ್ಗೆ ತೀರ್ಮಾನಿಸಬಹುದು.
Comments