66 ಕಂಪನಿಯ ಮಾತ್ರೆಗಳು ಸೇವಿಸಲು ಯೋಗ್ಯವಲ್ಲ
ಬೆಂಗಳೂರು : ಜೀವನಶೈಲಿ ಮತ್ತು ಮಾತ್ರೆಗಳಿಂದ ಆರೋಗ್ಯದಲ್ಲಿ ಅನೇಕ ಬಗೆಯ ತೊಂದರೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿರುತ್ತವೆ. ಅದರಲ್ಲೂ ಮಾತ್ರೆಗಳು ಅನೇಕ ಅಡ್ಡ ಪರಿಣಾಮಗಳನ್ನು ಉಂಟು ಮಾಡುತ್ತವೆ. ಅದರಂತೆ ಮಾತ್ರೆಗಳನ್ನು ಸೇವಿಸಲು ಆರೋಗ್ಯಕ್ಕೆ ಯೋಗ್ಯವಲ್ಲ ಎಂಬ ಮಾಹಿತಿ ಇದೀಗ ಬಹಿರಂಗವಾಗಿದೆ.
ಸೇವಿಸುವ ಅಭ್ಯಾಸ ನಿಮಗಿ 66 ಕಂಪನಿಯ ಮಾತ್ರೆಗಳು ಸೇವಿಸಲು ಯೋಗ್ಯವಲ್ಲದ್ದಾಗಿವೆ ಎಂದು ನ್ಯಾಷನಲ್ ಡ್ರಗ್ಸ್ ಸರ್ವ್ ನಲ್ಲಿ ಬಹಿರಂಗವಾಗಿದೆ. ಈ ಮಾಹಿತಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ನ್ಯಾಶನಲ್ ಡ್ರಗ್ಸ್ ಸರ್ವೆ,) ಸಚಿವಾಲಯ ಬಹಿರಂಗಪಡಿಸಿದೆ. ಇದರಲ್ಲಿ ಒಟ್ಟು 66 ಕಂಪನಿಗಳ 946 ಮಾದರಿಯ ಮಾತ್ರೆಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ನ್ಯಾಶನಲ್
ಇನ್ಸ್ ಟ್ಯೂಟ್ ಆಫ್ ಬಯೋಲಾಜಿಕಲ್ಸ್ ವತಿಯಿಂದ ಉತ್ತರಪ್ರದೇಶ ಸೇರಿದಂತೆ ಇನ್ನಿತರ ರಾಜ್ಯಗಳಲ್ಲಿ ಸಮೀಕ್ಷೆಗಳು ನಡೆಸಲಾಗಿದೆ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಸಂಸ್ಧೆಯ ವೆಬ್ ಸೈಟ್ ಲ್ಲಿ ಪ್ರಕಟಗೊಂಡಿದೆ.
Comments