ಡ್ರಗ್ಸ್ ದಂಧೆಯಲ್ಲಿ ಖ್ಯಾತ ನಟರು,ನಿರ್ಮಾಪಕರು ಭಾಗಿ ?
ವಿಶೇಷ ತನಿಖಾ ತಂಡ ನಡೆಸಿದ ದಾಳಿಯಲ್ಲಿ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಟಾಲಿವುಡ್ ನ ಸುಮಾರು 50 ಮಂದಿ ಸಿಕ್ಕಿ ಬಿದ್ದಿದ್ದಾರೆ. ಈ ಸಂಬಂಧ ಟಾಲಿವುಡ್ ಚಿತ್ರರಂಗದ ಕೆಲ ನಟರು ಹಾಗೂ ನಿರ್ಮಾಪಕರು ಭಾಗಿಯಾಗಿರುವುದರ ಬಗ್ಗೆ SIT ಪತ್ತೆ ಮಾಡಿದೆ. ಈ ಕಾರಣಕ್ಕೆ ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ಹೊರಡಿಸಲಾಗಿದೆ. ಇನ್ನುಳಿದ 35 ಗಣ್ಯರಿಗೂ ಇನ್ನೆರೆಡು ದಿನಗಳಲ್ಲಿ ನೋಟೀಸ್ ಹೊರಡಿಸಲಾಗುವುದು ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಈ ಪ್ರಕರಣದಲ್ಲಿ ಇಬ್ಬರು ಮಹಿಳೆಯರು, ಮೂರು ಮಂದಿ ಟಾಲಿವುಡ್ ಸ್ಟಾರ್ ಗಳು ಸೇರಿದಂತೆ ಜನಪ್ರಿಯ ನಿರ್ಮಾಪಕರು ಸೇರಿದಂತೆ ಒಟ್ಟು 50 ಮಂದಿ ತೆಲಗು ಚಿತ್ರರಂಗದ ಖ್ಯಾತನಾಮರು ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಇತ್ತೀಚೆಗೆ ಡ್ರಗ್ಸ್ ರಾಕೆಟ್ ದಂಧೆಯ ಬಗ್ಗೆ SITತಂಡಕ್ಕೆ ಅನುಮಾನ ಬಂದ ಹಿನ್ನಲೆಯಲ್ಲಿ
Comments