ಮದುವೆ ಯಾಗುವುದಾಗಿ ನಂಬಿಸಿ ಚೀಟಿಂಗ್ !!
ಮದುವೆಯಾಗುವುದಾಗಿ ಯುವತಿಯೊಬ್ಬಳನ್ನು ನಂಬಿಸಿ ಯುವಕನೋರ್ವ ಮೋಸ ಮಾಡಿರುವ ಘಟನೆ ವರದಿಯಾಗಿದೆ. ಯುವತಿಯ ಮೇಲೆ ಲೈಗಿಂಕ ದೌರ್ಜನ್ಯವೆಸಗಿಫೊಟೋ ಹಾಗೂ ವಿಡಿಯೋ ವೈರಲ್ ಮಾಡುವುದಾಗಿ ಧಮಕಿ ಹಾಕಿರುವ ಘಟನೆ ವರದಿಯಾಗಿದೆ. ಜೈನಪುರ ಜಿಲ್ಲೆ ಮುಫ್ತಿಗಂಜ್ ಕ್ಷೇತ್ರದ ನಿವಾಸಿಯಾಗಿರುವ ಯುವತಿ ಸಹೋದರ. ತಂದೆ ಸೇರಿದಂತೆ ಕುಟುಂಬದವರು ಆರೋಪ ವ್ಯಕ್ತಪಡಿಸಿದ್ದು, ಆರೋಪಿ ಯುವಕನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Comments