ಜಗತ್ತಿನಾದಂತ್ಯ 60 ಮಿಲಿಯನ್ ಪಾರ್ಲೋವರ್ಸ್ ಗಳನ್ನು ರಹೀಮ್ ಸಿಂಗ್
ಹರ್ಯಾಣದಲ್ಲಿ ಭಾರೀ ಪ್ರಮಾಣದ ಸುದ್ದಿ ಮಾಡುತ್ತಿರುವ ವಿವಾದಿತ ಗುರು, ಸ್ವಯಂ ಘೋಷಿತ ದೇವಮಾನ ದೇರ್ ಸಚ್ಚಾ ಸೌಧದ ಮುಖ್ಯಸ್ಥ ಗುರ್ಮೀತ್ ರಹೀಮ್ ಸಿಂಗ್ ಗೆ ಫಾಲೋವರ್ಸ್ ಗಳ ಸಂಖ್ಯೆ ಕೂಡ ಅಷ್ಟೇ ಪ್ರಮಾಣದಲ್ಲಿ ಹೆಚ್ಚಿದೆ.
ಈಗಾಗ್ಲೇ ಜಗತ್ತಿನಾದಂತ್ಯ ಸುಮಾರು 60 ಮಿಲಿಯನ್ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಕೋರ್ಟ್ ತೀರ್ಪಿನ ವಿರುದ್ಧ ಕೆಂಡಕಾರಿರುವ ರಹೀಮ್ ಸಿಂಗ್ ಬೆಂಬಲಿಗರನ್ನು ಇದುವರೆಗೂ ಪೊಲೀಸರು 2,500 ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಇತ್ತೀಚೆಗೆ ರಾಮ್ ರಹೀಮ್ ಸಿಂಗ್ ಮುಗ್ಧರಾಗಿದ್ದಾರೆ ಎಂದು ಆತನ ಭಕ್ತರು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿದ್ದರು.
Comments