Report Abuse
Are you sure you want to report this news ? Please tell us why ?
ಹೋಟೆಲ್ ಮಾಲೀಕನ ಮೇಲೆ ಎಸಿಪಿ ದರ್ಪ

16 Nov 2017 12:33 PM | General
537
Report
ತಡರಾತ್ರಿವರೆಗೂ ಹೋಟೆಲ್ ವ್ಯಾಪಾರ ಮುಂದುವರಿಸಿದ ಹೋಟೆಲ್ ಮಾಲೀಕನಿಗೆ ರಾತ್ರಿ ಗಸ್ತಿನಲ್ಲಿದ್ದ ಎಸಿಪಿ ಲಾಠಿಯಿಂದ ಹೊಡೆದಿರುವ ಪ್ರಕರಣ ಬಯಲಿಗೆ ಬಂದಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸಲು ಉತ್ತರ ವಿಭಾಗದ ಡಿಸಿಪಿ ಆದೇಶಿಸಿದ್ದಾರೆ. ನ. 9 ರಂದು ಆರ್ ಟಿ ನಗರದಲ್ಲಿ ಘಟನೆ ನಡೆದಿದ್ದು, ತಮಗೆ ಪೊಲೀಸರು ಹೊಡೆಯುತ್ತಿರುವ ದೃಶ‍್ಯವನ್ನು ಹೋಟೆಲ್ ಮಾಲೀಕ ರಾಜೀವ್ ಶೆಟ್ಟಿ ಮಾಧ‍್ಯಮದ ಮುಂದೆ ಬಿಡುಗಡೆ ಮಾಡಿದ್ದಾರೆ.

Edited By
Shruthi G

Comments