ಬೆಂಗಳೂರಿಗರೇ ನೀವು ಬಾಡಿಗೆ ಮನೆಗೆ ಹೋಗುವ ಮುನ್ನ ಹುಷಾರ್..ಹುಷಾರ್

ಮಾಲೀಕರ ಹತ್ತಿರ ನಿಮ್ಮ ಮನೆಯ ಇನ್ನೊಂದು ಕೀ ಇದ್ಯಾ ಅಂತ ದೃಢಪಡಿಸಿಕೊಳ್ಳಿ. ಇಲ್ಲ ಅಂದ್ರೆ ನಿಮ್ಮ ಮಾನ ಹರಾಜಾಗೋದು ಖಚಿತ ಅಡ್ಡಕ್ಕೂ ಮುನ್ನ ನೀವು ಎಚ್ಚೆತ್ತುಕೊಳ್ಳಿ. ಏನಿದು ಅಂತೀರಾ ಬಾಡಿಗೆ ಮನೆಯ ಮಾಲೀಕ, ದಂಪತಿಗಳ ಬೆಡ್ ರೂಮ್ ಗೆ ಕ್ಯಾಮೆರಾ ಇಟ್ಟು ವಿಕೃತ ಮೆರೆದಂತಹ ಕಾಮುಕನ ಸ್ಟೋರಿ.
ಮನೆಯ ಮಾಲೀಕನ ಮಗ ದಂಪತಿಗಳ ಬೆಡ್ ರೂಮ್ ಗೆ ಕ್ಯಾಮೆರಾ ಇಟ್ಟು ತನ್ನ ವಿಕೃತ ಕಾಮವನ್ನು ಮೆರೆದಿದ್ದಾನೆ. ಮನೆಯ ಮಾಲೀಕರ ಮಗ ಮತ್ತೊಂದು ಕೀ ಬಳಸಿ ಅಶ್ಲೀಲ ದೃಶ್ಯಗಳನ್ನು ಕೂಡ ಸೆರೆಹಿಡಿದಿದ್ದಾನೆ. ಸೆರೆಹಿಡಿದ ನಂತರ ಆ ದೃಶ್ಯಗಳನ್ನು ವೆಬ್ ಸೈಟ್ ಗೆ ಅಪ್ಲೋಡ್ ಮಾಡಿದ್ದಾನೆ. ಅದಾದ ಬಳಿಕ ಆ ದಂಪತಿಗಳಿಗೆ ಶಾಕ್ ಕಾದಿತ್ತು. ಕೊಲಮಂಗಲದಮಪತಿಗಳಿಗೆ ಈ ವಿಚಾರ ತಿಳಿದ ಬಳಿಕ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ದಾಖಲು ಮಾಡಿದ್ದಾರೆ.
Comments