ಬೆಂಗಳೂರು ದಸರಾ....!

10 Oct 2017 4:57 PM | General
421 Report

ಮೈಸೂರಿನ ವಿಶ್ವ ವಿಖ್ಯಾತ ದಸರಾ ಮುಗಿದ 9 ದಿನಗಳ ಬಳಿಕ ಬೆಂಗಳೂರಿನಲ್ಲಿ ಅದ್ದೂರಿ ದಸರಾ ನಡೆಯುತ್ತೆ ಅದೇ ಕಾಕ್ಸ್ ಟೌನ್ ಹಾಗು ಫ್ರೆಜರ್ ಟೌನ್ ನಲ್ಲಿ ನಡೆಯುವ ದಸರಾ ಮಹೋತ್ಸವ . ಮೈಸೂರು ದಸರಾ ಆಯ್ತು... ಈಗ ಬೆಂಗಳೂರು ದಸರಾ ...

ಮೈಸೂರಿನ ವಿಶ್ವ ವಿಖ್ಯಾತ ದಸರಾ ಮುಗಿದ 9 ದಿನಗಳ ಬಳಿಕ ಬೆಂಗಳೂರಿನಲ್ಲಿ ಅದ್ದೂರಿ ದಸರಾ ನಡೆಯುತ್ತೆ ಅದೇ ಕಾಕ್ಸ್ ಟೌನ್ ಹಾಗು ಫ್ರೆಜರ್ ಟೌನ್ ನಲ್ಲಿ ನಡೆಯುವ ದಸರಾ ಮಹೋತ್ಸವ . ಮೈಸೂರು ದಸರಾ ಆಯ್ತು...! ಈಗ ಬೆಂಗಳೂರು ದಸರಾ ... !ಮಾಜಿ ಶಾಸಕ ರಮೇಶ್ ನೇತೃತ್ವದಲ್ಲಿ ನಡೆದಂತಹ ದಸರಾ ಮಹೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಭಾಗವಹಿಸಿದರು. ಹತ್ತಾರು ದೇವತೆಗಳ ಪಲ್ಲಕ್ಕಿ ಉತ್ಸವ , ರಥೋತ್ಸಸವ ನೋಡುಗರ ಮನಸೆಳೆಯಿತು.

Edited By

Shruthi G

Reported By

Madhu shree

Comments